ಕಿನ್ರಮ್ ಜಲಪಾತವು ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಗುಡ್ಡಗಳ ಪೂರ್ವ ಖಾಸಿ ಗುಡ್ಡಗಳ ಜಿಲ್ಲೆಯಲ್ಲಿರುವ ಚಿರಾಪುಂಜಿಯಿಂದ ೧೨ ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿದೆ. ಇದು ಥಾಂಗ್‍ಖರಂಗ್ ಉದ್ಯಾನದೊಳಗೆ ಸ್ಥಿತವಾಗಿದೆ. ಇದು ಭಾರತದಲ್ಲಿನ ೭ನೇ ಅತಿ ಎತ್ತರದ ಜಲಪಾತವಾಗಿದೆ. ಕಿನ್ರಮ್ ಜಲಪಾತವು ಮೂರು ಶ್ರೇಣಿಗಳುಳ್ಳ ಜಲಪಾತವಾಗಿದ್ದು ನೀರು ೩೦೫ ಮೀಟರ್ ಎತ್ತರದಿಂದ ಧುಮುಕುತ್ತದೆ. == ಉಲ್ಲೇಖಗಳು ==